ಪಲ್ಲೇಕೆಲೆ (ಶ್ರೀಲಂಕಾ): ಶ್ರೀಲಂಕಾ ಕ್ರಿಕೆಟ್ ತಂಡವು ಕಳೆದ ರಾತ್ರಿ ನಡೆದ ಪಾಕಿಸ್ತಾನ್ ವಿರುದ್ಧದ ವಿಶ್ವಕಪ್ ಟ್ವೆಂಟಿ-೨೦ ರೋಚಕ ಪಂದ್ಯದಲ್ಲಿ ೫ ರನ್ಗಳಿಂದ ವೀರೋಚಿತ ಸೋಲು ಕಂಡಿತು.
ಪಾಕಿಸ್ತಾನ್ ತಂಡವು ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಲು ಶ್ರೀಲಂಕಾ ತಂಡವನ್ನು ೧೪೮ ರನ್ಗಳೊಳಗೆ ಆಲೌಟ್ ಮಾಡುವ ಗುರಿ ಹೊಂದಿತ್ತು. ಆದರೆ ಶ್ರೀಲಂಕಾ ಅಪ್ರತಿಮ ಸಾಧನೆ ತೋರಿ ಕೇವಲ ೫ ರನ್ ಗಳಿಂದ ಪಂದ್ಯ ಸೋತಿತು. ಆದರೆ ಪಾಕಿಸ್ತಾನ್ ತಂಡವನ್ನು ತನ್ನೊಂದಿಗೆ ಪಂದ್ಯಾವಳಿಯಿAದ ಹೊರಗೆ ಎಳೆದುಕೊಂಡು ಹೋಯಿತು.
ಇದರಿಂದಾಗಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆAಡ್ ತಂಡಗಳು ಸೆಮಿಫೈನಲ್ ತಲುಪಿದ್ದು, ಸೆಮಿಫೈನಲ್ನ ನಾಲ್ಕನೇ ಸ್ಥಾನಕ್ಕೆ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಪೈಪೋಟಿ ರ್ಪಟ್ಟಿದ್ದು, ಇಂದು ರಾತ್ರಿ ೧೧ ಗಂಟೆ ಹೊತ್ತಿಗೆ ಭಾರತ, ವಿಂಡೀಸ್ ತಂಡಗಳ ಸೆಮಿಫೈನಲ್ ಪ್ರವೇಶದ ಭವಿಷ್ಯ ನರ್ಧಾರವಾಗಲಿದೆ.
ಶ್ರೀಲಂಕಾಗೆ ವೀರೋಚಿತ ಸೋಲು:




