ಕೋಲ್ಕತ್ತಾ: ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಸೆಮಿಫೈನಲ್ ತಲುಪಲು ವೆಸ್ಟ್ ಇಂಡೀಸ್ ವಿರುದ್ಧ ೧೯೬ ರನ್ಗಳ ಗೆಲುವಿನ ಗುರಿ ದೊರಕಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೨೦ ಓವರುಗಳಲ್ಲಿ ೪ ವಿಕೆಟ್ಗೆ ೧೯೫
ರೋಸ್ಟನ್ ಚೇಸ್ ೪೦ ( ೨೫ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಜೇಸನ್ ಹೋಲ್ಡರ್ ಅಜೇಯ ೩೭ ( ೨೨ ಎಸೆತ, ೨ ಬೌಂಡರಿ, ೩ ಸಿಕ್ಸರ್)
ರೋವಮೆನ್ ಪೊವೆಲ್ ೩೪ ( ೧೯ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಸಿಮರೋನ್ ಹೆಟ್ಮೇರ್ ೨೭ ( ೧೨ ಎಸೆತ, ೧ ಬೌಂಡರಿ, ೨ ಸಿಕ್ಸರ್)
ಸಾಯಿ ಹೋಪ್ ೩೨ ( ೩೩ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಜಸ್ಪಿçÃತ್ ಬೂಮ್ರಾ ೩೬ ಕ್ಕೆ ೨)
ಸೆಮಿಫೈನಲ್ಗೆ ತಲುಪಲು ಭಾರತಕ್ಕೆ ೧೯೬ ರನ್ಗಳ ಗೆಲುವಿನ ಗುರಿ




