ಶಿವಮೊಗ್ಗ: ನೂತನವಾಗಿ ಶಿವಮೊಗ್ಗ ಜಿಲ್ಲಾ ಸೊರಬ ತಾಲೂಕು ಹಸವಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ ಬಿ ಕೆ ಸ್ವಾಪಿತ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸಂಚಾಲಕರಾಗಿ ಫಕೀರಪ್ಪ ಎಲ್ ಸಂಘಟನಾ ಸಂಚಾಲಕರು ಮಾಂತೇಶ್ ಎಂ ಗ್ರಾಮ ಸಂಘಟನಾ ಸಂಚಾಲಕರು ವಿಠಲ ನಿ ಕುಮಾರ್ ತಿ ಗುಡ್ಡಪ್ಪ ರಾಘವೇಂದ್ರ ಗುತ್ಯಪ್ಪ ಪುರಂದರ ಕರಿಯಪ್ಪ ಸುರೇಶ್ ಹಾಲಪ್ಪ ರಮೇಶ್ ಮಂಜಪ್ಪ ಪದಾಧಿಕಾರಿಗಳಾಗಿ ಆಯ್ಕೆಗೊಂಡರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ತಾಲೂಕು ಮತ್ತು ಗ್ರಾಮ ಸಮಾಜದ ಹಿರಿಯರು ಮತ್ತು ತಾಯಿಂದರು ಯುವಕ ಮಿತ್ರರು ಉಪಸಿತರಿದ್ದರು.




