Ad imageAd image

ಕರಡಿ ದಾಳಿಯಿಂದ ಕುರಿಗಾಹಿ ಸಾವು : ರೊಚ್ಚಿಗೆದ್ದು ಹೊಡೆದು ಕೊಂದ ಜನ

Bharath Vaibhav
ಕರಡಿ ದಾಳಿಯಿಂದ ಕುರಿಗಾಹಿ ಸಾವು : ರೊಚ್ಚಿಗೆದ್ದು ಹೊಡೆದು ಕೊಂದ ಜನ
WhatsApp Group Join Now
Telegram Group Join Now

ಹೊಸಪೇಟೆ(ವಿಜಯನಗರ ಜಿಲ್ಲೆ): ಹಾಲಸಾಗರ ಗ್ರಾಮದಲ್ಲಿ ಕರಡಿ ದಾಳಿಯಿಂದ ಕುರಿಗಾಹಿ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ದೊಣ್ಣೆಗಳಿಂದ ಹೊಡೆದು ಕರಡಿಯನ್ನು ಹತ್ಯೆ ಮಾಡಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕರಡಿ ದಾಳಿಯಿಂದ ಕುರಿಗಾಹಿ ಓಬಣ್ಣ(35) ಮೃತಪಟ್ಟಿದ್ದಾರೆ.ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!