ಹೋಳಿ ಹಬ್ಬ ಮಕ್ಕಳಿಗೆ ಸಂಭ್ರಮದ ಹಬ್ಬವಾಗಿದೆ
ಹಲ್ಯಾಳ : ಗ್ರಾಮದ ಎಲ್ಲ ಮಕ್ಕಳು ಮೊದಲ ದಿನ ಸಂಜೆ ಕಾಮನ ದಹನ ಮಾಡಿ ಮರುದಿನ ಮಕ್ಕಳು ಬಣ್ಣವನ್ನು ಆಡುತ್ತಾರೆ. ಮಕ್ಕಳು ನಿಷ್ಕಲ್ಮಶವಾಗಿ ದ್ವೇಷ ಅಶೋಹೆ ತೊಳೆಯುವ ಬಣ್ಣದ ಹಬ್ಬವಾಗಿದೆ ಇದು ವಸಂತ ಋತುವಿನ ಆಗಮನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬ, ಈ ಹೋಳಿ ಹಬ್ಬವನ್ನು ಮಕ್ಕಳು ಬಹಳ ವಿಜೃಂಭಣೆಯಿಂದ ಆಚರಣೆ ಮಾಡದರು.




