Ad imageAd image

ಕಿವೀಸ್‌ಗೆ ೧೭೦ ರನ್‌ಗಳ ಗೆಲುವಿನ ಗುರಿ

Bharath Vaibhav
ಕಿವೀಸ್‌ಗೆ ೧೭೦ ರನ್‌ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

———————————————————————–ವಿಶ್ವಕಪ್ ಟ್ವೆಂಟಿ-೨೦: ಮೊದಲ ಸೆಮಿಫೈನಲ್

ಕೋಲ್ಕತ್ತಾ : ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ೧೭೦ ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಈಡೆನ್ ಗರ‍್ರ್ಡನ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮೊದಲು ಬ್ಯಾಟ್ ಮಾಡಲು ಇಳಿಸಿತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೬೯
ಮರ‍್ಕೋ ಜಾನ್ಸನ್ (ಅಜೇಯ) ೫೫ ( ೩೦ ಎಸೆತ, ೨ ಬೌಂಡರಿ, ೫ ಸಿಕ್ಸರ್), ಡೆವಾಲ್ಡ್ ಬ್ರೇವಿಸ್ ೩೪ ( ೨೭ ಎಸೆತ, ೩ ಬೌಂಡರಿ, ೨ ಸಿಕ್ಸರ್), ಟ್ರಿಸ್ಟಾನ್ ಸ್ಟಬಸ್ ೨೯ ( ೨೪ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಕೊಲೆ ಮೆಕ್ನೋಯ್ ೯ ಕ್ಕೆ ೨, ರಚಿನ್ ರವೀಂದ್ರ ೨೯ ಕ್ಕೆ ೨)
ಮ್ಯಾಟ್ ಹೆನರಿ ೩೪ ಕ್ಕೆ ೨),

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!