Ad imageAd image

ಸುಲಭ ಗೆಲುವಿನೊಂದಿಗೆ ಫೈನಲ್‌ಗೆ ಜಿಗಿದ ಕಿವೀಸ್

Bharath Vaibhav
ಸುಲಭ ಗೆಲುವಿನೊಂದಿಗೆ ಫೈನಲ್‌ಗೆ ಜಿಗಿದ ಕಿವೀಸ್
WhatsApp Group Join Now
Telegram Group Join Now

——————————————————-೩೩ ಎಸೆತಗಳಲ್ಲಿ ಶತಕ ಸಿಡಿಸಿದ ಪಿನ್ ಅಲೆನ್

ಕೋಲ್ಕತ್ತಾ: ಫಿನ್ ಅಲೆನ್ ಅವರ ದಾಖಲೆಯ ಶತಕ (ಅಜೇಯ) ೧೦೦ (೩೩ ಎಸೆತ, ೧೦ ಬೌಂಡರಿ, ೮ ಸಿಕ್ಸರ್) ನೆರವಿನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯವನ್ನು ೯ ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡು ಪಂದ್ಯಾವಳಿಯಲ್ಲಿ ಫೈನಲ್ ತಲುಪಿತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೬೯
ಮರ‍್ಕೋ ಜಾನ್ಸನ್ (ಅಜೇಯ) ೫೫ ( ೩೦ ಎಸೆತ, ೨ ಬೌಂಡರಿ, ೫ ಸಿಕ್ಸರ್), ಡೆವಾಲ್ಡ್ ಬ್ರೇವಿಸ್ ೩೪ ( ೨೭ ಎಸೆತ, ೩ ಬೌಂಡರಿ, ೨ ಸಿಕ್ಸರ್), ಟ್ರಿಸ್ಟಾನ್ ಸ್ಟಬಸ್ ೨೯ ( ೨೪ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಕೊಲೆ ಮೆಕ್ನೋಯ್ ೯ ಕ್ಕೆ ೨, ರಚಿನ್ ರವೀಂದ್ರ ೨೯ ಕ್ಕೆ ೨)
ಮ್ಯಾಟ್ ಹೆನರಿ ೩೪ ಕ್ಕೆ ೨),
ನ್ಯೂಜಿಲೆಂಡ್ ೧೨.೫ ಓವರುಗಳಲ್ಲಿ ೧ ವಿಕೆಟ್‌ಗೆ ೧೭೩
ಟಿಮ್ ಶೇರ‍್ಟ್ ೫೮ ( ೩೩ ಎಸೆತ, ೭ ಬೌಂಡರಿ, ೨ ಸಿಕ್ಸರ್)
ಪಂದ್ಯ ಶ್ರೇಷ್ಠ: ಪಿನ್ ಅಲೆನ್ ( ನ್ಯೂಜಿಲೆಂಡ್)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!