ಕಾಗವಾಡ :ಪಟ್ಟಣದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ರಾಯಲ್ ಬೇಕರಿ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಉದ್ಘಾಟನೆ ಮಾಡಿದರು
ಬೇಕರಿ ಆರಂಭವಾಗುವುದರಿಂದ ಸ್ಥಳೀಯ ಜನರಿಗೆ ರುಚಿಕರವಾದ ಕೇಕ್, ಬ್ರೆಡ್ ಮತ್ತು ವಿವಿಧ ಬೇಕರಿ ಪದಾರ್ಥಗಳು ಸುಲಭವಾಗಿ ಲಭ್ಯವಾಗಲಿವೆ.

ಉದ್ಘಾಟನೆ ಮಾಡಿ ಮಾತನಾಡಿದ ಸಂಜಯ ಸಲಗರೇ,ರಾಯಲ್ ಬೇಕರಿ ಮುಂದಿನ ದಿನಗಳಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿ ಜನರಿಗೆ ಉತ್ತಮ ಸೇವೆ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಜಯ್ ಸಲಗೇರಿ ರೋಹಿತ್ ಕಾಂಬಳೆ ಪವನ್ ಬಡಿಗೇರ ಯಲ್ಲೂ ಕಾಂಬಳೆ ನಿತಿನ್ ಕಾಂಬಳೆ ಪ್ರವೀಣ್ ಚೌವ್ಹಣ, ಅಕ್ಷಯ ಮೇತ್ರೆ, ಇತರರು ಇದ್ದರು.
ವರದಿ:ಚಂದ್ರಕಾಂತ್ ಕಾಂಬಳೆ




