Ad imageAd image

ಬಾಂಗ್ಲಾಗೆ ೨೭೫ ರನ್‌ಗಳ ಗೆಲುವಿನ ಗುರಿ ನೀಡಿದ ಪಾಕ್

Bharath Vaibhav
ಬಾಂಗ್ಲಾಗೆ ೨೭೫ ರನ್‌ಗಳ ಗೆಲುವಿನ ಗುರಿ ನೀಡಿದ ಪಾಕ್
WhatsApp Group Join Now
Telegram Group Join Now

ಢಾಕ್ಕಾ: ಪಾಕಿಸ್ತಾನ್ ಕ್ರಿಕೆಟ್ ತಂಡವು ಆತಿಥೇಯ ಬಾಂಗ್ಲಾ ವಿರುದ್ಧ ನಡೆದಿರುವ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ತವರು ತಂಡಕ್ಕೆ ೨೭೫ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಪಾಕಿಸ್ತಾನ್ ೪೭.೩ ಓವರುಗಳಲ್ಲಿ ೨೭೪
ಮಾಜ್ ಸದಾಕತ್ ೭೫ (೪೬ ಎಸೆತ, ೬ ಬೌಂಡರಿ, ೫ ಸಿಕ್ಸರ್)
ಸಲ್ಮಾನ್ ಆಘಾ ೬೪ (೬೨ ಎಸೆತ, ೭ ಬೌಂಡರಿ, ೨ ಸಿಕ್ಸರ್)
ಮೊಹ್ಮದ್ ರಿಝವಾನ್ ೪೪ (೫೯ ಎಸೆತ, ೫ ಬೌಂಡರಿ)
ರಿಸಾದ್ ಹುಸೇನ್ ೫೬ ಕ್ಕೆ ೩, ಎಂ.ಎಚ್. ಮಿರಾಝ್ ೩೪ ಕ್ಕೆ ೨)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!