Ad imageAd image

ಕ್ರಿಕೆಟ್: ಪಾಕ್- ಬಾಂಗ್ಲಾ ಮೂರನೇ ಏಕದಿನ ಇಂದು

Bharath Vaibhav
ಕ್ರಿಕೆಟ್: ಪಾಕ್- ಬಾಂಗ್ಲಾ ಮೂರನೇ ಏಕದಿನ ಇಂದು
WhatsApp Group Join Now
Telegram Group Join Now

ಢಾಕ್ಕಾ: ಆತಿಥೇಯ ಬಾಂಗ್ಲಾ ಹಾಗೂ ಪಾಕಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ಇಂದು ಇಲ್ಲಿನ ರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ್ ತಂಡ ತಲಾ ಒಂದು ಪಂದ್ಯದಲ್ಲಿ ಗೆದ್ದಿದ್ದು, ಮೂರು ಪಂದ್ಯಗಳ ಸರಣಿ ೧-೧ ರ ಸಮಸ್ಥಿತಿಯಲ್ಲಿದೆ. ಇಂದಿನ ಪಂದ್ಯ ಗೆದ್ದ ತಂಡ ಸರಣಿ ಗೆಲ್ಲಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!