
ಸಿಂಧನೂರು : ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರ ಜನ ಸ್ಪಂದನ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಸಾಮರಸ್ಯ ಇಫ್ತಾರ್ ಕೂಟದಲ್ಲಿ ತಾಲೂಕಿನ ಸಮಸ್ತ ಮುಸ್ಲಿಂ ಬಾಂದವರು ಆಗಮಿಸಿ ಇಫ್ತಾರ್ ಸವಿದು ಜನ ಸ್ಪಂದನ ಕಾರ್ಯಾಲಯದಲ್ಲಿ ನಮಾಜ್ ಪ್ರಾರ್ಥನೆ ಮಾಡಿ ಅವರು ಮಾತನಾಡಿ ಧರ್ಮ ಮತ್ತು ಆಚರಣೆಗಳು ಭಿನ್ನವಾಗಿದ್ದರೂ ನಾವೆಲ್ಲರೂ ಮನುಷ್ಯರು ಎಂದು ಸಂದೇಶವನ್ನು ಸಾರಿದರು ಈ ವೇಳೆ : ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ, ಸೋದರ ಸೋಮನಗೌಡ ಬಾದರ್ಲಿ, ಯದ್ದಲದೊಡ್ಡಿಯ ಸುವರ್ಣ ಗಿರಿ ವಿರಕ್ತ ಮಠದ ಸಿದ್ದಲಿಂಗ ಮಹಾ ಸ್ವಾಮಿ ಸ್ವಾಮಿ, ಹೋಲಿ ಫ್ಯಾಮಿಲಿ ಚರ್ಚ್ ಫಾದರ್ ಜ್ಞಾನಪ್ರಕಾಶಂ. ಸೇರಿದಂತೆ ವೆಂಕಟೇಶ್
ರಾಗಲಪರ್ವಿ. ವೆಂಕನಗೌಡ ಗಿಣಿವಾರ. ಖಾಜಿ ಹುಸೇನ್ ರೌಡಕುಂದ.ಹೋಲಿ ಫ್ಯಾಮಿಲಿ ಚರ್ಚ್ ಫಾದರ್ ಜ್ಞಾನಪ್ರಕಾಶಂ. ಮತ್ತು ಗಣ್ಯಮಾನ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಸವರಾಜ ಬುಕ್ಕನಹಟ್ಟಿ




