Ad imageAd image

ಕಿವೀಸ್ ವಿರುದ್ಧ ಹರಿಣಿಗಳಿಗೆ ಸುಲಭ ಗೆಲುವು

Bharath Vaibhav
ಕಿವೀಸ್ ವಿರುದ್ಧ ಹರಿಣಿಗಳಿಗೆ ಸುಲಭ ಗೆಲುವು
WhatsApp Group Join Now
Telegram Group Join Now

ಮೌಂಟ್ ಮೌಂಗಾನಿಯೋ: (ನ್ಯೂಜಿಲೆಂಡ್): ಪ್ರವಾಸಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-೨೦ ಪಂದ್ಯವನ್ನು ೭ ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೧೪.೩ ಓವರುಗಳಲ್ಲಿ ೯೧
ದಕ್ಷಿಣ ಆಫ್ರಿಕಾ ೧೬.೪ ಓವರುಗಳಲ್ಲಿ ೩ ವಿಕೆಟ್‌ಗೆ ೯೩

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!