ನವದೆಹಲಿ: ಅಡುಗೆ ಅನಿಲ್ (ಗ್ಯಾಸ್ ಸಿಲೆಂಡರ್) ಪೂರೈಕೆಗೆ ಸಂಬAಧಿಸಿದAತೆ ಕೇಂದ್ರ ಸರಕಾರ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ ಬಯೋಮೆಟ್ರಿಕ್ ಆಧಾರ ಇ- ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
ಅಡುಗೆ ಅನಿಲ್ ದರ‍್ಬಳಕೆ ತಡೆಯಲು ಹಾಗೂ ಸುಗಮ ವ್ಯವಸ್ಥೆ ಜಾರಿಗಾಗಿ ಕೇಂದ್ರ ಈ ನರ‍್ಧಾರ ಕೈಗೊಂಡಿದೆ. ದೇಶದ ಎಲ್ಲ ಎಲ್‌ಪಿಜಿ ಗ್ರಾಹಕರು ಈ ನಿಯಮ ಪಾಲಿಸುವುದು ಕಡ್ಡಾಯ ಎಂದು ಪೆಟ್ರೋಲಿಯಂ ಮತ್ತು ನೈರ‍್ಗಿಗ ಅನಿಲ್ ಸಚಿವಾಲಯ ತಿಳಿಸಿದೆ.
ಎಲ್ಲ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಇಕೆವೈಸಿ ಪರ‍್ಣಗೊಳಿಸಬೇಕಾಗುತ್ತದೆ. ಗ್ರಾಹಕರು ತಮ್ಮ ಮನೆಯಿಂದಲೇ ತೈಲ ಕಂಪನಿಯ ಮೊಬೈಲ್ ಆಪ್ ಮತ್ತು ಆಧಾರ ಫೇಸ್‌ಆರ್‌ಡಿ ಬಳಸಬೇಕಾಗುತ್ತದೆ ಎಂದು ಪೆಟ್ರೋಲಿಯಂ ಮತ್ತು ನೈರ‍್ಗಿಗ ಅನಿಲ್ ಸಚಿವಾಲಯ ತಿಳಿಸಿದೆ.
ಎಲ್‌ಪಿಜಿ ಗ್ರಾಹಕರಿಗೆ ಇನ್ನು ಬಯೋಮೆಟ್ರಿಕ್ ಕಡ್ಡಾಯ




