Ad imageAd image

ರಾಜ್ಯಸಭೆ ಚುನಾವಣೆ: ಎನ್‌ಡಿಎ ಜಯಭೇರಿ

Bharath Vaibhav
ರಾಜ್ಯಸಭೆ ಚುನಾವಣೆ: ಎನ್‌ಡಿಎ ಜಯಭೇರಿ
WhatsApp Group Join Now
Telegram Group Join Now

ನವದೆಹಲಿ: ಆಡಳಿತಾರೂಡ ಎನ್‌ಡಿಎ ರಾಜ್ಯಸಭೆ ಚುನಾವಣೆಯಲ್ಲಿ ಎಂದಿನAತೆ ಜಯಭೇರಿ ಬಾರಿಸಿದೆ. ಖಾಲಿ ಇದ್ದ ರಾಜ್ಯ ಸಭೆಯ ೩೭ ಸ್ಥಾನಗಳ ಪೈಕಿ ೧೧ ಸ್ಥಾನಗಳಿಗೆ ನಿನ್ನೆ ಮತದಾನ ನಡೆದಿತ್ತು. ೧೧ ಸ್ಥಾನಗಳಲ್ಲಿ ಎನ್‌ಡಿಎ ೮ ಸ್ಥಾನಗಳನ್ನು ಗೆದ್ದಿದೆ. ಬಿಹಾರ ರಾಜ್ಯದ ಎಲ್ಲ ೫ ಸ್ಥಾನಗಳಲ್ಲಿ ಹಾಗೂ ಆಸ್ಸಾಮ್‌ನ ೩ ಸ್ಥಾನಗಳಲ್ಲಿ ಎನ್‌ಡಿಎ ಜಯಭೇರಿ ಬಾರಿಸಿದೆ.
ಹರಿಯಾಣದಲ್ಲಿ ಮತದಾನದ ವೇಳೆ ನಡೆದ ಗದ್ದಲ ಕಾರಣಕ್ಕೆ ಫಲಿತಾಂಶ ಇನ್ನು ಹೊರ ಬಿದ್ದಿಲ್ಲ.
ನಿತಿಶ್ ಕುಮಾರ್, ನಿತಿನ್ ನಬಿನ್ ಗೆಲುವು: ನಿರೀಕ್ಷೆಯಂತೆ  ಬಿಜೆಪಿ ರಾಷ್ಟಾçಧ್ಯಕ್ಷ ನಿತಿನ್ ನಬಿನ್ ಹಾಗೂ ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ಗೆಲುವು ಕಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!