Ad imageAd image

ಉದ್ಯೋಗಿಗಳಿಗೆ ಕ್ಯಾಂಟಿನ್ ತಿಂಡಿ ಸ್ಥಗಿತ

Bharath Vaibhav
ಉದ್ಯೋಗಿಗಳಿಗೆ ಕ್ಯಾಂಟಿನ್ ತಿಂಡಿ ಸ್ಥಗಿತ
WhatsApp Group Join Now
Telegram Group Join Now

———————————————-ಎಲ್‌ಪಿಜಿ ಸಿಲೆಂಡರ್ ಕೊರತೆ
ಪಶ್ಚಿಮ ಏಷ್ಯಾ ತಿಕ್ಕಾಟದಿಂದಾಗಿ ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಎಲ್‌ಪಿಜಿ ಸಿಲೆಂಡರ್‌ಗಳ ಪೂರೈಕೆಯಲ್ಲಿ ವ್ಯತ್ತಯ ಉಂಟಾಗಿದ್ದು, ಇನ್ಪೋಸಿಯಸ್, ವಿಪ್ರೋದಂತಹ ಸಂಸ್ಥೆಗಳು ಉದ್ಯೋಗಿಗಳಿಗೆ ಕ್ಯಾಂಟಿನ್ ಸೇವೆಯನ್ನು ಸ್ಥಗಿತಗೊಳಿಸಿವೆ.
ಎಲ್‌ಪಿಜಿ ಸಿಲೆಂಡರ್‌ಗಳ ಕೊರತೆಯಿಂದ ಅನೇಕ ದೊಡ್ಡ ಸಂಸ್ಥೆಗಳು ಕೂಡ ತನ್ನ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಟಿಫಿನ್, ಊಟದ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಊಟದ ಡಬ್ಬಿಗಳನ್ನು ಮನೆಯಿಂದ ತರುವಂತೆ ಸೂಚನೆ ನೀಡಿವೆ.
ಬೃಹತ್ ಉದ್ಯಮಗಳು ತಮ್ಮ ಕ್ಯಾಂಟನ್ ಸೇವೆ ಮೂಲಕ ತನ್ನ ನೌಕರರಿಗೆ ಬಿಸಿ ಬಿಸಿ ದೋಷೆ ಹಾಗೂ ಪಾವಭಾಜಿ ಸೇವೆಗಳನ್ನು ನೀಡುತ್ತಿತ್ತು. ಆದರೆ ಇದೀಗ ಎಲ್‌ಪಿಜಿ ಸಿಲೆಂಡರ್‌ಗಳ ಕೊರತೆಯಿಂದಾಗಿ ಕೆಲವು ಕಂಪನಿಗಳು ತನ್ನ ನೌಕರರಿಗೆ ರೈಸ್-ಸಾಂಬಾರ್ ನೀಡುತ್ತಿವೆ. ಅಥವಾ ಅದನ್ನು ಕೂಡ ಸ್ಥಗಿತಗೊಳಿಸಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!