ಗುವಾಹತಿ: ಆಸ್ಸಾಮ್ ವಿಧಾನ ಸಭೆ ಚುನಾವಣೆ ಸಮೀಪಿಸಿರುವಾಗಲೇ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬಿದ್ದಿದೆ. ಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದ ಸಂಸದ ಪ್ರದುತ್ ಬರ್ಡಿಲಿಯೋ ಪಕ್ಷ ತ್ಯಜಿಸಿದ್ದಾರೆ.
ಏತನ್ಮಧ್ಯೆ ಆಸ್ಸಾಮ್ ಸಿಎಂ ಹೇಮಂತ್ ಬಿಸ್ವಾಸ್ ರ್ಮಾ ಅವರು ಕಾಂಗ್ರೆಸ್ ತ್ಯಜಿಸಿರುವ ಸಂಸದ ಪ್ರದುತ್ ಅವರನ್ನು ಬಿಜೆಪಿ ಸೇರಲು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.
ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕರ್ಜುನ್ ರ್ಗೆ ಅವರಿಗೆ ಪ್ರದುತ್ ಅವರು ಮೂರು ಸಾಲುಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಆಸ್ಸಾಮ್ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಗೆ ಆಘಾತ




