Ad imageAd image

ಸಿಎಸ್‌ಕೆ ಗೆಲುವಿನ ರೂವಾರಿಯಾಗಲಿದ್ದಾರಾ? ಸಂಜು ಸ್ಯಾಮ್ಸನ್

Bharath Vaibhav
ಸಿಎಸ್‌ಕೆ ಗೆಲುವಿನ ರೂವಾರಿಯಾಗಲಿದ್ದಾರಾ? ಸಂಜು ಸ್ಯಾಮ್ಸನ್
WhatsApp Group Join Now
Telegram Group Join Now

ಚೆನ್ನೆöÊ: ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಕಡೆಯ ಮೂರು ಮಹತ್ವದ ಪಂದ್ಯಗಳಲ್ಲಿ ಉತ್ಕೃಷ್ಠ ಪ್ರರ‍್ಶನ ತೋರಿ ಸರಣಿ ಶ್ರೇಷ್ಠರಾಗಿ ದಿನಬೆಳಗಾಗುವುದರಲ್ಲಿ ಹೊಸ ಹೆಸರು ಮಾಡಿರುವ ಸಂಜು ಸ್ಯಾಮ್ಸನ್ ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ಪರವಾಗಿ ಕಣಕ್ಕೆ ಇಳಿಯಲಿದ್ದಾರೆ.
ರಾಜಸ್ತಾನ್ ರಾಯಲ್ಸ್ ತಂಡದಿAದ ಚೆನ್ನೆöÊ ಸೂಪರ್ ಕಿಂಗ್ಸ್ ತಂಡಕ್ಕೆ ಬಂದಿರುವ ಸಂಜು ಸ್ಯಾಮ್ಸನ್ ಅವರು ಇದೀಗ ಹೊಸ ಹುರುಪಿನೊಂದಿಗೆ ಸಿಎಸ್‌ಕೆ ಪರ ಆಡಲಿದ್ದು, ವಿಶ್ವಕಪ್ ನಲ್ಲಿನ ಯಶಸ್ಸು ಅವರ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮಹೇಂದ್ರ ಸಿಂಗ್ ಧೋನಿ ನಂತರ ಇದೀಗ ಸಿಎಸ್‌ಕೆ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡುವ ರ‍್ವ ಅನುಭವಿಯ ಅಗತ್ಯವಿತ್ತು. ಸಂಜು ಸ್ಯಾಮ್ಸನ್ ಈಗ ತಂಡಕ್ಕೆ ಗುಡ್ ಫಿನಿಶ್‌ರ ಆಗಿ ಜವಾಬ್ದಾರಿ ನಿಭಾಯಿಸುವ ಎಲ್ಲ ಲಕ್ಷಣಗಳನ್ನು ತೋರಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!