ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವೆ ೪ ನೇ ಟ್ವೆಂಟಿ-೨೦ ಪಂದ್ಯ ೨೨ ರಂದು ನಡೆಯಲಿದೆ.
ಇಲ್ಲಿನ ಸ್ಕೆöÊ ಕ್ರೀಡಾಂಗಣದಲ್ಲಿ ಪಂದ್ಯ ಅಂದು ಭಾರತೀಯ ಕಾಲಮಾನ ೧೧:೪೫ ಕ್ಕೆ ಆರಂಭವಾಗುವುದು. ೪ ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ೨-೧ ರಿಂದ ಮುನ್ನಡೆ ಸಾಧಿಸಿದೆ.




