Ad imageAd image

ಒಳಮೀಸಲಾತಿ ವಿಚಾರ: ಕಾಳಗಿಯಲ್ಲಿ ಮುಖಂಡರ ಸಭೆ, ಬೆಂಗಳೂರು ಪ್ರತಿಭಟನೆಗೆ ಕರೆ

Bharath Vaibhav
ಒಳಮೀಸಲಾತಿ ವಿಚಾರ: ಕಾಳಗಿಯಲ್ಲಿ ಮುಖಂಡರ ಸಭೆ, ಬೆಂಗಳೂರು ಪ್ರತಿಭಟನೆಗೆ ಕರೆ
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ,ಒಳಮೀಸಲಾತಿ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ದಿನಾಂಕ 25/03/2026 ರಂದು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಇಂದು ಕಾಳಗಿ ತಾಲೂಕಿನ ಪ್ರವಾಸ ಮಂದಿರದಲ್ಲಿ ದಲಿತ ಮುಖಂಡರಿಂದ ಸಭೆ ಸೇರಲಾಯಿತು, ಈ ಸಭೆಯಲ್ಲಿ ಒಳಮೀಸಲಾತಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವಂತೆ ಕಾಳಗಿ ತಾಲೂಕಿನ ಎಲ್ಲಾ ಬಲಗೈ ಸಮುದಾಯದ ಮುಖಂಡರಿಗೆ ಕರೆ ನೀಡಿದರು,

ಇದೆ ವೇಳೆ : ಕಾಳಗಿ ತಾಲೂಕಿನ ಡಾ ಬಾಬಾ ಅಂಬೇಡ್ಕರ್ ರವರ 135ನೇ ಜಯಂತೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು, ಯುವ ಮುಖಂಡರು, ಉಪಸ್ಥಿತರಿದ್ದರು.
ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!