Ad imageAd image

‘ಮಾತುಕತೆಯ ಮೂಲಕ ಯುದ್ಧ ಭೀತಿ ಹೊಗಲಾಡಿಸಲು ಸಾಧ್ಯ’

Bharath Vaibhav
‘ಮಾತುಕತೆಯ ಮೂಲಕ ಯುದ್ಧ ಭೀತಿ ಹೊಗಲಾಡಿಸಲು ಸಾಧ್ಯ’
WhatsApp Group Join Now
Telegram Group Join Now

ನಾಗ್ಪುರ: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಉಪರಾಷ್ಟçಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮಾತುಕತೆಯ ಮೂಲಕ ಈ ದೊಡ್ಡ ಬಿಕ್ಕಟ್ಟನ್ನು ಬಗೆ ಹರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇಲ್ಲಿ ನಡೆದ ‘ಭಾರತೀಯ ಯುವ ಸಂಸತ್ತಿನ’ ೨೯ ನೇ ರಾಷ್ಟಿçÃಯ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತು ಇಂದು ಯುದ್ದ ಎದುರಿಸುವ ಆತಂಕದಲ್ಲಿದೆ ಎಂದು ಅಭಿಪ್ರಾಯ ಪಟ್ಟ ಅವರು ಮಾತುಕತೆಯ ಮೂಲಕ ಶಾಸ್ವತ ಪರಿಹಾರ ಕಂಡುಕೊಳ್ಳಬಹುದು. ವಿಶ್ವ ನಾಯಕರು ಇತ್ತ ಗಮನ ಹರಿಸಬೇಕೆಂದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!