ಕೋಲ್ಕತ್ತಾ: ಪಶ್ಚಿಮ ಬಂಗಾಳ ವೇಗಿ ಆಕಾಶ್ ದೀಪ್ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಗೈರು ಹಾಜರಾಗಲಿದ್ದಾರೆ.
ಕೋಲ್ಕತ್ತಾ ನೈಟ್ ರೈರ‍್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವೇಗಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಕ್ರಿಕೆಟ್ ಆಕಾಡೆಮಿಯಲ್ಲಿ ತರಬೇತಿಯಲ್ಲಿ ತೊಡಗಿದ್ದಾರೆ.
ಮಿನಿಮಮ್ ೧ ಕೋಟಿ ರೂ ಬೆಲೆಗೆ ಕೋಲ್ಕತ್ತಾ ನೈಟ್ ರೈರ‍್ಸ್ ತಂಡಕ್ಕೆ ಸೇಲ್ ಆಗಿದ್ದ ಆಕಾಶ ದೀಪ್ ಸಂಪರ‍್ಣ ಐಪಿಎಲ್ ಪಂದ್ಯಾವಳಿಯಿAದ ಹೊರಗೆ ಉಳಿಯಲಿದ್ದಾರೆಂದು ತಿಳಿದು ಬಂದಿದೆ.
ಐಪಿಎಲ್ ಪಂದ್ಯಾವಳಿಗೆ ಆಕಾಶದೀಪ್ ಗೈರು




