ವೆಲ್ಲಿಂಗ್ಟನ್(ನ್ಯೂಜಿಲೆAಡ್): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ನಾಲ್ಕನೇ ಟ್ವೆಂಟಿ-೨೦ ಪಂದ್ಯವನ್ನು ೧೯ ರನ್ ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ಸ್ಕೆöÊ ಕ್ರೀಡಾಂಗಣಲ್ಲಿ ನಡೆದ ನಾಲ್ಕನೇ ಪಂದ್ಯವನ್ನು ದ. ಆಫ್ರಿಕಾ ಗೆಲ್ಲುವ ಮೂಲಕ ೫ ಪಂದ್ಯಗಳ ಚುಟುಕು ಸರಣಿ ಈಗ ೨-೨ ರಿಂದ ಸಮಗೊಂಡಿದೆ. ಹೀಗಾಗಿ ದಿ. ೨೫ ರಂದು ನಡೆಯುವ ೫ ನೇ ಹಾಗೂ ಕೊನೆಯ ಪಂದ್ಯದಲ್ಲಿ ಗೆದ್ದ ತಂಡ ಸರಣಿಯನ್ನು ಗೆಲ್ಲಲಿದೆ.
ಸ್ಕೋರ್ ವಿವರ
ದ. ಆಫ್ರಿಕಾ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೧೬೪
ನ್ಯೂಜಿಲೆಂಡ್ ೧೮.೫ ಓವರುಗಳಲ್ಲಿ ೧೪೫
ದ. ಆಫ್ರಿಕಾಕ್ಕೆ ೧೯ ರನ್‌ಗಳ ಜಯ: ಸರಣಿ ಸಮ




