ವಾಷಿಂಗ್ಟನ್: ಪಶ್ಚಿಮ ಏಷ್ಯಾ ಬಿಕ್ಕಟ್ಟು ದಿನೇ ದಿನೇ ಉಲ್ಬಣವಾಗುತ್ತಿರುವ ಸಮಯದಲ್ಲಿಯೇ ಇರಾನ್ ಮೇಲೆ ಹೋರ್ಮುಜ ಜಲಸಂಧಿ ತೆರೆಯಲು ಒತ್ತಡಗಳು ಹೆಚ್ಚುತ್ತಿವೆ.
೨೨ ರಾಷ್ಟçಗಳು ಇರಾನ್ಗೆ ಹೋರ್ಮುಜ ಜಲಸಂಧಿ ತೆರೆಯಲು ಒತ್ತಾಯ ಹಾಕಿದ ಬೆನ್ನಲ್ಲೆ ಇದೀಗ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಅವರು ಇರಾನ್ಗೆ ಹೋರ್ಮುಜ ಜಲಸಂಧಿ ತೆರೆಯಲು ೪೮ ಗಂಟೆಗಳ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ವಿದ್ಯುತ್ ಸ್ಥಾವರಗಳನ್ನು ನಾಶ ಪಡಿಸುವುದಾಗಿಯೂ ಬೆದರಿಕೆ ಒಡ್ಡಿದ್ದು, ಪಶ್ಚಿಮ ಏಷ್ಯಾ ಬಿಕ್ಕಟ್ಟು ಹೊಸ ತಿರುವು ಪಡೆದಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಇರಾನ್ ಮೇಲೆ ಹೆಚ್ಚಿದ ಒತ್ತಡ




