Ad imageAd image

ಕೆಕೆಆರ್ ಪರ ಆಡಲಿದ್ದಾರೆ ಸೌರಬ್ ದುಬೈ

Bharath Vaibhav
ಕೆಕೆಆರ್ ಪರ ಆಡಲಿದ್ದಾರೆ ಸೌರಬ್ ದುಬೈ
WhatsApp Group Join Now
Telegram Group Join Now

ಕೋಲ್ಕತ್ತಾ: ಇದೇ ದಿ. ೨೮ ರಿಂದ ಆರಂಭವಾಗುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸೌರಬ್ ದುಬೈ ಕೋಲ್ಕತ್ತಾ ನೈಟ್ ರೈಡಿರ‍್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಕಾಶ್ ದೀಪ್ ಗಾಯಗೊಂಡಿರುವ ಕಾರಣ ಅವರ ಸ್ಥಾನದಲ್ಲಿ ಸೌರಬ್ ದುಬೈ ವೇಗದ ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸಲು ಯತ್ನಿಸಲಿದ್ದಾರೆ.
೨೮ ವರ್ಷದ ಸೌರಬ್ ದುಬೈ ವಿದರ್ಭಾ ಪರ ರಣಜಿ ಪಂದ್ಯಾವಳಿಯಲ್ಲಿ ಆಡಿದ್ದರು. ಪ್ರತಿಭಾವಂತ ಎಡಗೈ ವೇಗಿ ಮೇಲೆ ಕೆಕೆಆರ್ ಟೀಮ್ ಮ್ಯಾನೆಜ್‌ಮೆಂಟ್ ವಿಶ್ವಾಸ ಇರಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!