Ad imageAd image

ಕಾಂಗರೂ ವನಿತೆಯರಿಗೆ ಟ್ವೆಂಟಿ-೨೦ ಸರಣಿ ಜಯ

Bharath Vaibhav
ಕಾಂಗರೂ ವನಿತೆಯರಿಗೆ ಟ್ವೆಂಟಿ-೨೦ ಸರಣಿ ಜಯ
WhatsApp Group Join Now
Telegram Group Join Now

ಆಸ್ಟೆçÃಲಿಯಾ ಮಹಿಳೆಯರ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ತವರು ತಂಡದ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-೨೦ ಸರಣಿಯನ್ನು ೩-೦ ರಿಂದ ಗೆದ್ದುಕೊಂಡಿದೆ.
ನಿನ್ನೆ ನಡೆದ ಮೂರನೇ ಹಾಗೂ ಕೊನೆಯ ಟ್ವೆಂಟಿ-೨೦ ಪಂದ್ಯದಲ್ಲಿ ಆಸ್ಟೆçÃಲಿಯಾ ಮಹಿಳೆಯರು ವಿಂಡೀಸ್ ಮಹಿಳೆಯರ ವಿರುದ್ಧ ಡೆಕ್‌ವರ್ತ್ ಲೂಯಿಸ್ ನಿಯಮದಂತೆ ೪೦ ರನ್‌ಗಳಿಂದ ಗೆದ್ದುಕೊಂಡರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!