Ad imageAd image

ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲಲಿ: ಕಹಿ ಘಟನೆಗಳು ಎಂದಿಗೂ ನಡೆಯದಿರಲಿ

Bharath Vaibhav
ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲಲಿ: ಕಹಿ ಘಟನೆಗಳು ಎಂದಿಗೂ ನಡೆಯದಿರಲಿ
WhatsApp Group Join Now
Telegram Group Join Now

ಹದಿನೆಂಟು ವರ್ಷಗಳ ಕಾಯುವಿಕೆ, ಕ್ರಿಕೆಟ್ ಅಭಿಮಾನಿಗಳ ಹಾರೈಕೆ ಕೊನೆಗೊಂಡು ಅಂತಿಮವಾಗಿ ಐಪಿಎಲ್ ಕಪ್ ಗೆದ್ದ ರಾಯಲ್ ಚಾಲೆಂರ‍್ಸ್ ಬೆಂಗಳೂರು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಸೆ ಪೂರೈಸಿತ್ತು.
ಆರ್‌ಸಿಬಿ ಆ ಐತಿಹಾಸಿಕ ಸಾಧನೆಗೆ ಈಗ ಒಂದು ವರ್ಷ. ಮತ್ತೇ ಐಪಿಎಲ್ ಬಂದಿದೆ. ಈ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆದ್ದ ಕ್ಷಣಗಳ ನೆನಪು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಬಂದು ಹೋಗುತ್ತದೆ.
ಈ ಬಾರಿಯೂ ಆರ್‌ಸಿಬಿ ಕಪ್ ಗೆಲ್ಲಲಿ ಎಂಬ ಅಭಿಮಾನಿಗಳ ಹಾರೈಕೆ ಮುಂದುವರೆಯಲಿದೆ. ಆದರೆ ಗೆದ್ದ ನಂತರ ಆದ ಕಳೆದ ಬಾರಿ ಕಾಲ್ತುಳಿತ ಘಟನೆ ನಡೆದಿದ್ದು, ಮಾತ್ರ ತೀವ್ರ ವಿಷಾಧನೀಯ ಇನ್ನು ಮುಂದೆ ಅಂತಹ ಘಟನೆಗಳು ಎಂದಿಗೂ ನಡೆಯಬಾರದು ಎಂಬುದು ಎಲ್ಲರ ಬಯಕೆ. ಈ ಬಾರಿಯೂ ಆರ್‌ಸಿಬಿ ಕಪ್ ಗೆಲ್ಲಲಿ ಎಂದು ಹಾರೈಸೋಣ. ಆದರೆ ಎಂದಿಗೂ ಕಳೆದ ಬಾರಿ ನಡೆದ ಕಹಿ ಘಟನೆಗಳು ಮಾತ್ರ ನಡೆಯದಿರಲಿ ಎಂದು ಕೂಡ ಹಾರೈಸೋಣ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!