ಕ್ರೆöÊಸ್ತಚರ್ಚ್(ನ್ಯೂಜಿಲೆಂಡ್): ಆತಿಥೇಯ ನ್ಯೂಜಿಲೆಂಡ್ ಹಾಗೂ ದ. ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಟ್ವೆಂಟಿ-೨೦ ಸರಣಿಯ ಕಡೆಯ ಹಾಗೂ ೫ ನೇ ಪಂದ್ಯದಲ್ಲಿ ೩೩ ರನ್ಗಳಿಂದ ಜಯಗಳಿಸಿದ ದಕ್ಷಿಣ ಆಫ್ರಿಕಾ ಸರಣಿಯನ್ನು ೩-೨ ರಿಂದ ಗೆದ್ದುಕೊಂಡಿತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ ೨೦ ಓವರುಗಳಲ್ಲಿ ೪ ವಿಕೆಟ್ಗೆ ೧೮೭
ಕೊನಾರ್ ಎಸ್ಟೋರಜೇನ್ ೭೫ ( ೩೩ ಎಸೆತ, ೫ ಬೌಂಡರಿ, ೬ ಸಿಕ್ಸರ್)
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೮ ವಿಕೆಟ್ಗೆ ೧೫೪
ಬೆವೋನ್ ಜಾಕೋಬ್ಸ್ ೩೬ ( ೧೯ ಎಸೆತ, ೨ ಬೌಂಡರಿ, ೩ ಸಿಕ್ಸರ್)
ಕ್ರಿಕೆಟ್: ಕಿವೀಸ್ ವಿರುದ್ಧ ದ. ಆಫ್ರಿಕಾಕ್ಕೆ ಸರಣಿ ಜಯ




