‘ಆದಿತ್ಯ ಧಾರ’ ನಿರ್ದೇಶನದ ‘ಧುರಂದರ್-೨’ ಚಿತ್ರಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿರುವ ನಡುವೆಯೇ ಹಿರಿಯ ಚಲನ ಚಿತ್ರ ನಟರು ಸೀನೆಮಾ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಕನ್ನಡ ಸೀನೆಮಾದ ಹಿರಿಯ ನಟ ಶಿವರಾಜಕುಮಾರ್ ಅವರು ಸೀನೆಮಾ ನೋಡಿ ಅದ್ಭುತ ಸೀನೆಮಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓರ್ವ ಸೈನಿಕ ದೇಶ ರಕ್ಷಣೆಗೆ ಪಡುವ ಶ್ರಮವೇ ಚಿತ್ರದ ಜೀವಾಳ ಎಂದು ಹೇಳಿರುವ ಶಿವರಾಜಕುಮಾರ್ ರಣವೀರ್ ಸಿಂಗ್ ಸೇರಿ ಚಿತ್ರದಲ್ಲಿ ಅಭಿನಯಿಸಿದ ನಟರು ಅದ್ಭುತವಾಗಿ ನಟಿಸಿ ಉತ್ತಮ ಕಥೆಗೆ ಜೀವ ತುಂಬಿದ್ದಾರೆ ಎಂದು ಹೇಳಿದ್ದಾರೆ.
ಧುರಂದರ್-೨ ಚಿತ್ರಕ್ಕೆ ಶಿವರಾಜಕುಮಾರ್ ಮೆಚ್ಚುಗೆ




