ರಾಯಬಾಗ : ಕುಡಚಿ ಪಟ್ಟಣದಲ್ಲಿ ಈ ಬಾರಿ ನೀರಿನ ಕೊರತೆ ಹೆಚ್ಚಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಪಟ್ಟಣದ ಮುಸ್ಲಿಂ ಬಾಂಧವರು ನೀರಿಗಾಗಿ ಪಟ್ಟಣ ಪಂಚಾಯಿತಿ ಮುಂದೆ ಹೋರಾಟ ನಡೆಸಿ ಅಧಿಕಾರಿಗೆ ಮನವಿ ನೀಡಿದರು.
ಕುಡಚಿ ಪಟ್ಟಣದ ಅಕ್ಕ ಪಕ್ಕದಲ್ಲಿ ನೀರೇ ಕೊರತೆ ಹೆಚ್ಚಾಗಿದೆ ಇನ್ನು ಜೂನ್ ಮೂರು ತಿಂಗಳು ಮುಂದೆ ಇರುವಾಗಲೇ ನೀರಿನ ಕೊರತೆಯಾಗಿದ್ದು ಜನರಿಗೆ ತೊಂದರೆ ಉಂಟು ಮಾಡಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗ ಎಚ್ಚೆತ್ತುಕೊಂಡು ಸಂಬಂಧಪಟ್ಟ ವಾರ್ಡ್ ಗಳಿಗೆ ನೀರು ಪೂರೈಸಬೇಕಾಗಿದೆ.
ವರದಿ :ರಾಜು ಮುಂಡೆ




