ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಈಜಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರ ಸಾವು
ನಗನೂರಿನ ಮಕ್ಕಳು ಈಗ ಶಾಲೆಗೆ ರಜೆ ಇದರಿಂದ ಇಜಲು ಹೋಗಿ ಕಿರಣ(೬) ಬಸಮ್ಮ (೧೧) ಶರತ್(೬)ಹನುಮೇಶ(೭) ಸಾವನ್ನಪ್ಪಿದ್ದಾರೆ
ಕೆಂಭಾವಿಯ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ಶೇಕಪ್ಪ ಮಾದರ




