Ad imageAd image

ಮುಂಬೈ ಇಂಡಿಯನ್ಸ್ಗೆ ೬ ವಿಕೆಟ್‌ಗಳ ಸುಲಭ ಜಯ

Bharath Vaibhav
ಮುಂಬೈ ಇಂಡಿಯನ್ಸ್ಗೆ ೬ ವಿಕೆಟ್‌ಗಳ ಸುಲಭ ಜಯ
WhatsApp Group Join Now
Telegram Group Join Now

ಮುಂಬೈ: ರೋಹಿತ್ ಶರ್ಮಾ ಹಾಗೂ ರೇನ್ ರಿಕಲ್ಟನ್ ಅವರ ಅತ್ಯಾಕರ್ಷಕ ಅರ್ಧ ಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ೬ ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿ, ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.
ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೨೦
ಅಜಿಂಕೆ ರೆಹಾನೆ ೬೭ (೪೦ ಎಸೆತ, ೩ ಬೌಂಡರಿ, ೫ ಸಿಕ್ಸರ್)
ಅಂಕ್ರಿಶ್ ರಘುವಂಶಿ ೫೧ ( ೨೯ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಪಿನ್ ಅಲೆನ್ ೩೭ (೧೭ ಎಸೆತ, ೬ ಬೌಂಡರಿ, ೨ ಸಿಕ್ಸರ್)
ರಿಂಕು ಸಿಂಗ್ (ಅಜೇಯ) ೩೩ (೨೧ ಎಸೆತ, ೪ ಬೌಂಡರಿ)
ಶಾರ್ದೂಲ್ ಠಾಕೂರ್ ೩೯ ಕ್ಕೆ ೩, ಬೂಮ್ರಾ ೩೫ ಕ್ಕೆ ೧)
ಮುಂಬೈ ಇಂಡಿಯನ್ಸ್ ೧೯.೧ ಓವರುಗಳಲ್ಲಿ ೪ ವಿಕೆಟ್‌ಗೆ ೨೨೪
ರೇನ್ ರಿಕಲ್ಟನ್ ೮೧ (೪೩ ಎಸೆತ, ೪ ಬೌಂಡರಿ, ೮ ಸಿಕ್ಸರ್)
ರೋಹಿತ್ ಶರ್ಮಾ ೭೮ (೩೮ ಎಸೆತ, ೬ ಬೌಂಡರಿ, ೬ ಸಿಕ್ಸರ್)
ತಿಲಕ್ ವರ್ಮಾ ೨೦ (೧೪ ಎಸೆತ, ೪ ಬೌಂಡರಿ)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!