————————————————————–ನಮ್ಮ ಕಡೆಯಿಂದಲೂ ಜೈ ಆರ್‌ಸಿಬಿ
ಐಪಿಎಲ್ ಚುಟುಕು ಕ್ರಿಕೆಟ್‌ನ ೧೮ ನೇ ಆವೃತ್ತಿಯಲ್ಲಿ ಕಪ್ ಗೆದ್ದ ನಂತರ ಆರ್‌ಸಿಬಿ ಹೆಸರು ಉತ್ತುಂಗಕ್ಕೆ ತಲುಪಿದೆ. ಪ್ರತಿ ಬಾರಿ ಐಪಿಎಲ್ ಬಂದಾಗ ಈ ಬಾರಿ ‘ಆರ್‌ಸಿಬಿಗೆ ಕಪ್’ ಎಂಬ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆ ಮಾಮೂಲಿಯಾಗಿತ್ತು.
ಇದೆಲ್ಲವೂ ಆಗಿ ೧೮ ನೇ ಆವೃತ್ತಿಯಲ್ಲಿ ಆರ್‌ಸಿಬಿ ಕೊನೆಗೂ ಐಪಿಎಲ್ ಕಪ್ ಗೆದ್ದಿತು. ಆಗಿನಿಂದ ಈಗಿನವರೆಗೆ ಆರ್‌ಸಿಬಿಯ ಪ್ರಖ್ಯಾತಿ ಎಂಬ ಮೈಲೇಜ್ ೧೦ ಪಟ್ಟು ಹೆಚ್ಚಿದೆ.
ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಎಲ್ಲ ತಂಡಗಳಿಗಿAತ ಆರ್‌ಸಿಬಿ ಹವಾನೇ ಬಲು ಜೋರು. ಇದರ ಪರಿಣಾಮವಾಗಿ ಈಗ ಸೋಸಿಯಲ್ ಮೀಡಿಯಾದಲ್ಲಿ ಆರ್‌ಸಿಬಿಯದ್ದೇ ಜಪ. ಸೋಸಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನಸ್ಟಾ ದಲ್ಲಿ ಸಕ್ರೀಯರಾಗಿರುವ ಬಹುತೇಕರು ಆರ್‌ಸಿಬಿ ಜಪ ಮಾಡುತ್ತಿದ್ದಾರೆ.
ತಮ್ಮ ಪೋಸ್ಟ್ಗಳಿಗೆ ಬೆಲೆ ಸಿಗಲಿ, ಆರ್‌ಸಿಬಿ ಖ್ಯಾತಿಯನ್ನು ಬಳಸಿಕೊಂಡು ನಮ್ಮ ಪೋಸ್ಟ್ಗಳ ವೀವರ್ಸ್ ಹೆಚ್ಚಾಗಲಿ, ನಮ್ಮ ಸಬ್‌ಸ್ಕೆçöÊಬ್ ಸಂಖ್ಯೆ ಬೆಳೆಯಲಿ ಎಂಬ ಕಾರಣಕ್ಕೆ ಎಲ್ಲರೂ ಆರ್‌ಸಿಬಿ ಹೆಸರು ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆರ್‌ಸಿಬಿ ಮೈಲೇಜ್ ಕೂಡ ಮತ್ತಷ್ಟು ಬೆಳೆಯುತ್ತಿದೆ. ಈಗ ವೃತ್ತಿ ಕೌಶಲ್ಯ ಎಷ್ಟು ಹೆಚ್ಚಾಗಿದೆ ಎಂದರೆ ಯುವ ಯೂಟ್ಯೂಬರ್‌ಗಳ ಅಬ್ಜರ್‌ವೇಶನ್ ತುಂಬಾ ಬೆಳೆದಿದೆ. ತಮ್ಮ ಸುತ್ತಲೂ ನಡೆಯುತ್ತಿರುವ ಟ್ರೇಂಡಿAಗ್‌ಗಳನ್ನು ಬಳಸಿಕೊಳ್ಳುವಲ್ಲಿ ಈಗ ಯುವ ಪಡೆ ನಿಸ್ಸೀಮರು. ಏನೇ ಆಗಲಿ ನಮ್ಮ ಕಡೆಯಿಂದಲೂ ಜೈ ಆರ್‌ಸಿಬಿ
ಸೋಸಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಜಪ




