
ಬಾಲಿವುಡ್ ನಟಿ ಯಮಿ ಗೌತಮ್ ಈಚೆಗೆ ಮುಂಬೈನಲ್ಲಿ ನಡೆದ ಸೀನೆಮಾ ಕಾರ್ಯಕ್ರಮವೊಂದರಲ್ಲಿ ಸಿಂಪಲ್ ಆಗಿ ಹಳದಿ ಸಾರಿ ಉಟ್ಟು ಮಿಂಚಿದ್ದರು. ಪ್ರಮುಖ ಸೀನೆಮಾ ಕಾರ್ಯಕ್ರಮದಲ್ಲಿ ರೆಡಿಯಾಗಲು ಹೆಚ್ಚು ಕಷ್ಟ ಪಡದ ಯಮಿ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಸೆಲೆಬ್ರೆಟಿಗಳು ಎಂದ ಮೇಲೆ ರೆಡಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಯಮಿ ಹೆಚ್ಚೆನೂ ಕಷ್ಟ ಪಡದೇ ಅತ್ಯಾಕರ್ಷಕವಾಗಿ ಸೀರೆ ಉಟ್ಟು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು.




