Ad imageAd image

ಕೂಡಲೇ ಹೋರ್ಮುಜ್ ಜಲಸಂಧಿ ತೆರವುಗೊಳಿಸಿ: ಡೋನಾಲ್ಡ್ ಟ್ರಂಫ್

Bharath Vaibhav
ಕೂಡಲೇ ಹೋರ್ಮುಜ್ ಜಲಸಂಧಿ ತೆರವುಗೊಳಿಸಿ: ಡೋನಾಲ್ಡ್ ಟ್ರಂಫ್
WhatsApp Group Join Now
Telegram Group Join Now

ಅಮೇರಿಕ-ಇಸ್ರೇಲ್- ಇರಾನ್ ಯುದ್ದ ಕೊನೆಗೊಳ್ಳುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಮತ್ತೊಮ್ಮೆ ಇರಾನ್‌ಗೆ ಕೂಡಲೇ ಹೋರ್ಮುಜ್ ಜಲಸಂಧಿ ಮುಕ್ತಗೊಳಿಸಲು ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಹೋರ್ಮುಜ್ ಜಲಸಂಧಿ ತೆರವುಗೊಳಿಸದಿದ್ದರೆ ಪ್ರಮುಖ ತೈಲ, ಇಂಧನ ಸೆಂಟರ್‌ಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!