————————————————————ವೈಭವ ಸೂರ್ಯವಂಶಿ ೧೭ ಎಸೆತ ೫೨ ರನ್
ಗುವಾಹತಿ: ವೈಭವ ಸೂರ್ಯವಂಶಿ ಅವರ ವೇಗದ ಅರ್ಧ ಶತಕದ ನೆರವಿನಿಂದ ರಾಜಸ್ತಾನ್ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧ ೮ ವಿಕೆಟ್ಗಳ ಸುಲಭ ಗೆಲುವು ಪಡೆಯಿತು.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೧೯.೪ ಓವರುಗಳಲ್ಲಿ ೧೨೭
ಜೆಮ್ಮಿ ಓವರಟನ್ ೪೩ (೩೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಕಾರ್ತಿಕ್ ಶಮಾ ೧೮ (೧೫ ಎಸೆತ, ೧ ಸಿಕ್ಸರ್)
ಸರಫರಾಜ್ ಖಾನ್ ೧೭ (೧೨ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಜೋಪ್ರಾ ಆರ್ಚರ್ ೧೯ ಕ್ಕೆ ೨, ನಂದ್ರೆ ಬುರ್ಗರ್ ೨೬ ಕ್ಕೆ ೨, ರವೀಂದ್ರ ಜಡೆಜಾ ೧೮ ಕ್ಕೆ ೨)
ರಾಜಸ್ತಾನ್ ರಾಯಲ್ಸ್ ೧೨.೧ ಓವರುಗಳಲ್ಲಿ ೨ ವಿಕೆಟ್ಗೆ ೧೨೮
ವೈಭವ್ ಸೂರ್ಯವಂಶಿ ೫೨ (೧೭ಎಸೆತ, ೪ ಬೌಂಡರಿ, ೫ ಸಿಕ್ಸರ್)
ಯಶಸ್ವಿ ಜೈಸ್ವಾಲ್ (ಅಜೇಯ) ೩೮ (೩೬ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಅನ್ಸೂಲ್ ಕಾಂಬೋಜ್ ೨೭ ಕ್ಕೆ ೨)




