Ad imageAd image

ವೇಗಿ ಅಶೋಕ ಶರ್ಮಾಗೆ ಇಂದು ಚೊಚ್ಚಲ ಐಪಿಎಲ್ ಪಂದ್ಯ

Bharath Vaibhav
ವೇಗಿ ಅಶೋಕ ಶರ್ಮಾಗೆ ಇಂದು ಚೊಚ್ಚಲ ಐಪಿಎಲ್ ಪಂದ್ಯ
WhatsApp Group Join Now
Telegram Group Join Now

ಹೊಸ ಚಂದಿಗಢ: ಯುವ ವೇಗದ ಬೌಲರ್ ಅಶೋಕ ಶರ್ಮಾ ಇಂದಿಲ್ಲಿ ಆರಂಭವಾದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ತಮ್ಮ ಚೊಚ್ಚಲ ಪಂದ್ಯ ಆಡುತ್ತಿದ್ದಾರೆ.
ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಎದುರು ಬದುರಾಗಿದ್ದು, ಪಂದ್ಯಾವಳಿಯ ಶುಭಾರಂಭಕ್ಕೆ ಯತ್ನಿಸಲಿವೆ.
ಯಾರು ಅಶೋಕ ಶರ್ಮಾ?: ಗುಜರಾತ್ ಟೈಟನ್ಸ್ ಪರವಾಗಿ ಇಂದು ತಮ್ಮ ಮೊದಲ ಪಂದ್ಯವಾಡುತ್ತಿರುವ ಅಶೋಕ ಶರ್ಮಾ ರಾಜಸ್ತಾನ್‌ದ ೨೩ ವರ್ಷದ ಯುವ ವೇಗದ ಬೌಲರ್. ಅವರು ೧೦ ಪ್ರಥಮ ದರ್ಜೆ ಪಂದ್ಯಗಳಿAದ ೨೨ ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ೧೬ ಕ್ಕೆ ೪ ವಿಕೆಟ್ ಪಡೆದಿದ್ದು, ಅವರ ಅತ್ಯುತ್ತಮ ಬೌಲಿಂಗ್ ನಿರ್ವಹಣೆಯಾಗಿದೆ. ಪ್ರತಿ ಘಂಟೆಗೆ ೧೪೦ ಕಿ.ಮೀ ವೇಗಕ್ಕಿಂತ ಹೆಚ್ಚಿಗೆ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!