Ad imageAd image

ಜುಲೈನಲ್ಲಿ ಭಾರತ- ಜಿಂಬಾಬ್ವೆ ಟ್ವೆಂಟಿ-೨೦ ಸರಣಿ

Bharath Vaibhav
ಜುಲೈನಲ್ಲಿ ಭಾರತ- ಜಿಂಬಾಬ್ವೆ ಟ್ವೆಂಟಿ-೨೦ ಸರಣಿ
WhatsApp Group Join Now
Telegram Group Join Now

ಹರಾರೆ: ಭಾರತ ಕ್ರಿಕೆಟ್ ತಂಡವು ಜುಲೈನಲ್ಲಿ ಮೂರು ಟ್ವೆಂಟಿ-೨೦ ಪಂದ್ಯಗಳ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ತಿಳಿಸಿರುವುದಾಗಿ ಕ್ರಿಕ್‌ಬಜ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜುಲೈ ೨೩, ೨೫ ಹಾಗೂ ೨೬ ರಂದು ಭಾರತ ತಂಡವು ಜಿಂಬಾಬ್ವೆ ವಿರುದ್ಧ ಮೂರು ಟ್ವೆಂಟಿ-೨೦ ಪಂದ್ಯಗಳನ್ನು ಹರಾರೆಯಲ್ಲಿ ಆಡಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!