Ad imageAd image

ನೂರಕ್ಕೆ ನೂರರಷ್ಟು ಫಿಟ್ ಆಗಿದ್ದೇನೆ: ವೇಗಿ ಮಯಾಂಕ ಯಾದವ್

Bharath Vaibhav
ನೂರಕ್ಕೆ ನೂರರಷ್ಟು ಫಿಟ್ ಆಗಿದ್ದೇನೆ: ವೇಗಿ ಮಯಾಂಕ ಯಾದವ್
WhatsApp Group Join Now
Telegram Group Join Now

ಲಕ್ನೋ: ಗಾಯಗೊಂಡಿದ್ದ ಲಕ್ನೋ ಸೂಪರ್ ಗೇಂಟ್ಸ್ ತಂಡದ ವೇಗಿ ಮಯಾಂಕ್ ಯಾದವ್ ಐಪಿಎಲ್ ಪಂದ್ಯಾವಳಿಗೆ ತಾನು ನೂರಕ್ಕೆ ನೂರರಷ್ಟು ಸಿದ್ದವಿರುವುದಾಗಿ ಹೇಳಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ೨೦೨೪ ರಲ್ಲಿ ವೇಗದ ಬೌಲರ್ ರೂಪದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮಯಾಂಕ್ ಯಾದವ್ ಎರಡು ಐಪಿಎಲ್ ಸರಣಿಗಳಲ್ಲಿ ಕೇವಲ ೬ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಗಾಯಗೊಂಡಿದ್ದ ಕಾರಣ ಅವರು ಕ್ರಿಕೆಟ್‌ನಿಂದ ದೂರವಿದ್ದು, ೨೦೨೬ ಐಪಿಎಲ್‌ಗೆ ಸಜ್ಜಾಗಿರುವುದಾಗಿ ಹೇಳಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!