Ad imageAd image

ವೃಷಭ್ ಪಂತ್ ಬ್ಯಾಟಿಂಗ್ ಫಾರ್ಮ್: ಮಾಜಿ ಆಟಗಾರರ ಕಳವಳ

Bharath Vaibhav
ವೃಷಭ್ ಪಂತ್ ಬ್ಯಾಟಿಂಗ್ ಫಾರ್ಮ್: ಮಾಜಿ ಆಟಗಾರರ ಕಳವಳ
WhatsApp Group Join Now
Telegram Group Join Now

ಲಕ್ನೋ ಸೂಪರ್ ಗೇಂಟ್ಸ್ ತಂಡದ ನಾಯಕ ವೃಷಬ್ ಪಂತ್ ಮೊದಲ ಪಂದ್ಯದಲ್ಲಿಯೇ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸುವುದರ ಜೊತೆಗೆ ಕ್ರಿಕೆಟ್ ಪಂಡಿತರಿAದ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ.
ವೃಷಬ್ ಪಂತ್ ಲಕ್ನೋ ಸೂಪರ್ ಗೇಂಟ್ಸ್ ತಂಡಕ್ಕೆ ಕೇವಲ ಬ್ಯಾಟ್ಸಮನ್ ಅಲ್ಲ. ತಂಡದ ಜವಾಬ್ದಾರಿ ಹೊತ್ತಿರುವ ನಾಯಕ ಕೂಡ ಅವರು ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಹೇಳಿಕೊಳ್ಳುವ ಬ್ಯಾಟಿಂಗ್ ಸಾಧನೆ ಮಾಡಿರಲಿಲ್ಲ.
ವೃಷಭ್ ಪಂತ್ ಐಪಿಎಲ್ ಮಾತ್ರವಲ್ಲದೇ ಅಂತಾರಾಷ್ಟಿçÃಯ ಪಂದ್ಯದಲ್ಲಿಯೂ ಭಾರತ ತಂಡಕ್ಕೆ ಸತತ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹೀಗಾದರೆ ವೃಷಭ್ ಪಂತ್ ಕಮ್ ಬ್ಯಾಕ್ ಮಾಡುವುದು ಕಷ್ಟ ಎಂದು ಹಿರಿಯ ಮಾಜಿ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!