—————————————————————————–ನಿತೀಶ್ ಕುಮಾರ್ ರಡ್ಡಿ ಆಲ್ರೌಂಡ್ ಆಟ
ಕೋಲ್ಕತ್ತಾ: ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ವಿರುದ್ಧ ೬೫ ರನ್ಗಳ ಸುಲಭ ಗೆಲುವು ಪಡೆಯಿತು.
ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದ ಸನ್ರೈಸರ್ಸ್ ಹೈದರಾಬಾದ್ ಇಂದು ಬೃಹತ್ ಮೊತ್ತದ ಸವಾಲು ಹಾಕಿ ಗೆದ್ದು ಕೇಕೆ ಹಾಕಿತು.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೮ ವಿಕೆಟ್ಗೆ ೨೨೬
ಟ್ರೆವಿಸ್ ಹೆಡ್ ೪೬ (೨೧ ಎಸೆತ, ೬ ಬೌಂಡರಿ, ೩ ಸಿಕ್ಸರ್)
ಅಭಿಷೇಕ ಶರ್ಮಾ ೪೮ (೨೧ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಹೆನ್ರಿಕ್ ಕ್ಲಾಸೆನ್ ೫೨(೩೫ ಎಸೆತ, ೪ ಬೌಂಡರಿ, ೧ ಸಿಕ್ಸರ್)
ನಿತೀಶ್ ಕುಮಾರ್ ರೆಡ್ಡಿ ೩೯ (೨೪ ಎಸೆತ, ೪ ಬೌಂಡರಿ,
ಬ್ಲೆಸಿಂಗ್ ಮುಜರಬಾನಿ ೪೧ ಕ್ಕೆ ೪, ವೈಭವ್ ಅರೋರಾ ೪೭ ಕ್ಕೆ ೨)
ಕೋಲ್ಕತ್ತಾ ನೈಟ್ರೈಡರ್ಸ್ ೧೬ ಓವರುಗಳಲ್ಲಿ ೧೬೧
ಅಂಕ್ರೀಶ್ ರಘುವಂಶಿ ೫೨ (೨೯ ಎಸೆತ, ೬ ಬೌಂಡರಿ, ೨ ಸಿಕ್ಸರ್)
ರಿಂಕು ಸಿಂಗ್ ೩೫ (೨೫ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಪಿನ್ ಅಲೆನ್ ೨೮ (೭ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಜಯದೇವ್ ಉನದ್ಕತ್ ೨೧ ಕ್ಕೆ ೩) ಏಶಾನ್ ಮಲಿಂಗ್ ೧೪ ಕ್ಕೆ ೨, ನಿತೀಶ್ ಕುಮಾರ್ ರೆಡ್ಡಿ ೧೭ ಕ್ಕೆ ೨)




