ಚೆನ್ನೆöÊ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು, ಇಂದು ಇಲ್ಲಿ ನಡೆಯುವ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುವರೇ ಎಂಬ ಅನುಮಾನ ತಂಡದ ವ್ಯವಸ್ಥಾಪಕ ಮಂಡಳಿಯನ್ನು ಕಾಡುತ್ತಿದೆ.
ಕಳೆದ ಪಂದ್ಯದಲ್ಲಿ ಕೂಪರ್ ಕೊಲೊನಿ ಬ್ಯಾಟಿನಿಂದ ಸಿಡಿದು ಚೆಂಡು ಶ್ರೇಯಸ್ ಅಯ್ಯರ್ ಹಿಂಬಾಗಕ್ಕೆ ಬಡಿದು ಅಯ್ಯರ್ ಗಾಯಗೊಂಡಿದ್ದರು.
ತAಡದ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಫಿಟ್ನೇಶ್ ಕುರಿತು ಈಗ ಪಂಜಾಬ್ ಕಿಂಗ್ಸ್ ಟೀಮ್ ಮ್ಯಾನೆಜ್‌ಮೆಂಟ್ ಚಿಂತಿಸುವAತಾಗಿದೆ.
ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಇಂದು ಆಡುವರೇ?




