Ad imageAd image

ಪತ್ನಿಯ ಮೂಗು ಮತ್ತು ಕೆನ್ನೆ ಕಚ್ಚಿ ತೀವ್ರವಾಗಿ ಹರೆದ ಪತಿ : 12 ಹೊಲಿಗೆ

Bharath Vaibhav
ಪತ್ನಿಯ ಮೂಗು ಮತ್ತು ಕೆನ್ನೆ ಕಚ್ಚಿ ತೀವ್ರವಾಗಿ ಹರೆದ ಪತಿ : 12 ಹೊಲಿಗೆ
WhatsApp Group Join Now
Telegram Group Join Now

ಉತ್ತರ ಪ್ರದೇಶದ ಹಮೀರಪುರದಲ್ಲಿ ಕೌಟುಂಬಿಕ ಕಲಹವೊಂದು ವಿಕೋಪಕ್ಕೆ ಹೋಗಿ, ಪತಿಯೊಬ್ಬ ತನ್ನ ಪತ್ನಿಯ ಮುಖದ ಭಾಗಗಳನ್ನು ಕ್ರೂರವಾಗಿ ಕಚ್ಚಿ ಹರಿದಿರುವ ಭೀಕರ ಘಟನೆ ನಡೆದಿದೆ.

ಸಣ್ಣಪುಟ್ಟ ವಿಚಾರಕ್ಕೆ ಶುರುವಾದ ಜಗಳದ ನಡುವೆ ಆಕ್ರೋಶಗೊಂಡ ಪತಿ, ಪತ್ನಿಯ ಮೂಗು ಮತ್ತು ಕೆನ್ನೆಯನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದಾನೆ.

ಸದ್ಯ ಮಹಿಳೆಯ ಮುಖಕ್ಕೆ 12 ಹೊಲಿಗೆಗಳನ್ನು ಹಾಕಲಾಗಿದ್ದು, ಸ್ಥಿತಿ ಗಂಭೀರವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಹಮೀರಪುರದಲ್ಲಿ ಕೌಟುಂಬಿಕ ಕಲಹದ ವೇಳೆ ಪತಿಯೊಬ್ಬ ತನ್ನ ಪತ್ನಿಯ ಮುಖದ ಭಾಗಗಳನ್ನೇ ಕಚ್ಚಿ ಹರಿದು ಗಂಭೀರವಾಗಿ ಗಾಯಗೊಳಿಸಿರುವ ಅಮಾನವೀಯ ಘಟನೆ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!