Ad imageAd image

ಶ್ರೀ ಕೃಷ್ಣದೇವರಾಯ ಸೈನಿಕ ಶಾಲೆ ಉದ್ಘಾಟನೆ!

Bharath Vaibhav
ಶ್ರೀ ಕೃಷ್ಣದೇವರಾಯ ಸೈನಿಕ ಶಾಲೆ ಉದ್ಘಾಟನೆ!
WhatsApp Group Join Now
Telegram Group Join Now

ಸಿಂಧನೂರು : 04 ಏಪ್ರಿಲ್ 2026ರಂದು ಶ್ರೀ ಕೃಷ್ಣ ದೇವರಾಯ ಸೈನಿಕ ಶಾಲೆಯ ಹೊಸಳ್ಳಿ ಈಜೆ ಕ್ಯಾಂಪಿನಲ್ಲಿ ಲೋಕಾರ್ಪಣೆ ಹಾಗೂ ಕಮ್ಮವರಿ ಕಲ್ಯಾಣ ಮಂಟಪದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ. ರಾಮರಾವ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ನಾರಾ ಲೋಕೇಶ್ ಆಂಧ್ರ ಸಚಿವರು ಒಳಗೊಂಡಂತೆ ರಾಜ್ಯ ಸಚಿವ ಸಂಪುಟ ದರ್ಜೆಯ ಸಚಿವರು ಭಾಗವಹಿಸಲಿದ್ದು ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಸುದ್ದಿಗೋಷ್ಠಿ ಮೂಲಕ ಕರೆ ನೀಡಿದರು.

ವರದಿ : ಬಸವರಾಜ ಬುಕ್ಕನಹಟ್ಟಿ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!