———————————————————————-ಪ್ರಿಯಾಂಶ ಆರ್ಯ ಪಂದ್ಯ ಶ್ರೇಷ್ಠ
ಚೆನ್ನೆöÊ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೭ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವನ್ನು ೫ ವಿಕೆಟ್ಗಳಿಂದ ಮಣಿಸಿತು.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೨೦ ಓವರುಗಳಲ್ಲಿ ೫ ವಿಕೆಟ್ಗೆ ೨೦೯
ಆಯುಷ್ ಮ್ಹಾತ್ರೆ ೭೩(೪೩ಎಸೆತ, ೬ ಬೌಂಡರಿ, ೫ ಸಿಕ್ಸರ್)
ಶಿವಂ ದುಬೈ ೪೫(೨೭ಎಸೆತ, ೫ ಬೌಂಡರಿ, ೧ ಸಿಕ್ಸರ್)
ಸರಫರಾಜ್ ಖಾನ್ ೩೨ (೧೨ಎಸೆತ, ೬ ಬೌಂಡರಿ, ೧ ಸಿಕ್ಸರ್)
ವಿಜಯಕುಮಾರ್ ವೈಶ್ಚಾಕ್ ೩೮ ಕ್ಕೆ ೨, ಯಝುವೇಂದ್ರ ಚಹಲ್ ೨೧ ಕ್ಕೆ ೧)
ಪಂಜಾಬ್ ಕಿಂಗ್ಸ್ ೧೮.೪ ಓವರುಗಳಲ್ಲಿ ೫ ವಿಕೆಟ್ಗೆ ೨೧೦
ಪ್ರಿಯಾಂಶ ಆರ್ಯ ೩೯(೧೧ಎಸೆತ, ೩ ಬೌಂಡರಿ, ೪ ಸಿಕ್ಸರ್)
ಪ್ರಭಸಿಮರನ್ಸಿಂಗ್ ೪೩(೩೪ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಶ್ರೇಯಸ್ ಅಯ್ಯರ ೫೦ (೨೯ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಕೂಪರ್ ಕೊಲೋನಿ ೩೬ (೨೨ ಎಸೆತ, ೬ ಬೌಂಡರಿ)
ಅನ್ಸೂಲ ಕಾಂಬೋಜ್ ೪೩ ಕ್ಕೆ ೨)




