Ad imageAd image

ಚಿಂಚೋಳಿ ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಾಬು ಜಗಜೀವನರಾಂ 119ನೇ ಜಯಂತಿ ಆಚರಣೆ

Bharath Vaibhav
ಚಿಂಚೋಳಿ ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಾಬು ಜಗಜೀವನರಾಂ 119ನೇ ಜಯಂತಿ ಆಚರಣೆ
WhatsApp Group Join Now
Telegram Group Join Now

ಚಿಂಚೋಳಿ: ಪಟ್ಟಣದ ಆಡಳಿತ ಕಛೇರಿಯಲ್ಲಿ ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಾಬು ಜಗಜೀವನರಾಂ 119ನೇ ಜಯಂತಿ ಆಚರಣೆ ಮಾಡಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ಬಣ್ಣ ಜಮಖಂಡಿ ತಹಸೀಲ್ದಾರರು ಹಾಗೂ ಆಡಳಿತಾಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಚಿಂಚೋಳಿ ಅಧ್ಯಕ್ಷರು, ಡಾ.ಬಾಬು ಜಗಜೀವನರಾಮ್ ಜಯಂತ್ಯೋತ್ಸವ ಸಮಿತಿ, ಚಿಂಚೋಳಿ ಶ್ರೀ ಸಂತೋಷಕುಮಾರ ಚೌವ್ಹಾಣ
ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ಡಾ.ಬಾಬು ಜಗಜೀವನರಾಮ್‌ ಜಯಂತ್ಯೋತ್ಸವ ಸಮಿತಿ, ಚಿಂಚೋಳಿ.ಅನುಸೂಯ ಚವ್ಹಾಣ.ಬಿಸಿಎಮ್ ತಾಲ್ಲೂಕು ಅಧಿಕಾರಿಗಳು. ಲಕ್ಷಮ್ಯ ಕ್ಷೇತ್ರಶಿಕ್ಷಣಾಧಿಕರಿಗಳು.ಡಾ.ಗಫರ್ ವೈದ್ಯಕೀಯ ಅಧಿಕಾರಿಗಳು. ಡಾ.ಶೃತಿ.ಎಮ್. ಸಹಾಯಕ ನಿದರ್ಶಕರು ಸಮಾಜಕಲ್ಯಾಣ ಇಲಾಖೆಯ ಚಿಂಚೋಳಿ.ಜಯಪ್ಪ ಚಾಪಲ. ಅಕ್ಷರ ದಾಸೋಹ ಅಧಿಕಾರಿಗಳು ಚಿಂಚೋಳಿ. ಕಾರ್ಯಕ್ರಮದ ವಿಶೇಷ ಉಪನ್ಯಾಸಕರು ಮಲ್ಲಿಕಾರ್ಜುನ ಸಾವರ್ಕರ್. ಅತಿಥಿಗಳು ಶ್ರೀ ಬಸವರಾಜ ಮಲಿ ತಾಲೂಕ ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ,ಚಿಂಚೋಳಿ ಶ್ರೀ ಗೋಪಾಲರಾವ’ಕಟ್ಟಿಮನಿ ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಮಾದರ ಮಹಾಸಭಾ, ಕಲಬುರಗಿ ಶ್ರೀ ಜಗನ್ನಾಥ ಕಟ್ಟಿ ಸಮಾಜದ ಮುಖಂಡರು, ಚಿಂಚೋಳಿ ಶ್ರೀ ನಾಗಾರ್ಜುನ ಕಟ್ಟಿ ಮಾಜಿ ಅಧ್ಯಕ್ಷರು, ಮಾದಿಗ ಸಮಾಜ, ಚಿಂಚೋಳಿ ಶ್ರೀ ನರಸಪ್ಪ ಕಿವಡನೋರ ಮಾದಿಗ ಸಮಾಜದ ಮುಖಂಡರು, ಚಿಂಚೋಳಿ ಶ್ರೀ ಶಾಮರಾವ ಓಂಕಾರ ಮಾದಿಗ ಸಮಾಜದ ಮುಖಂಡರು, ಚಿಂಚೋಳಿ ಶ್ರೀ ಸುರೇಶ ಶೇರಿಕಾರ ಮಾದಿಗ ಸಮಾಜದ ಮುಖಂಡರು, ಚಿಂಚೋಳಿ ಶ್ರೀ ಪ್ರದೀಪ್ ಮೇತ್ರಿ ಮಾದಿಗ ಸಮಾಜದ ಮುಖಂಡರು, ಚಿಂಚೋಳಿ ಶ್ರೀ ಶರಣಪ್ಪನೊತಿಹೊಲಾ ಮಾದಿಗ ಸಮಾಜದ ಮುಖಂಡರು, ಚಿಂಚೋಳಿ ವಿಶೇಷ ಆಹ್ವಾನಿತರು ಪುರಸಭೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾಯಿತ ಸದಸ್ಯರು, ಗಣ್ಯವ್ಯಕ್ತಿಗಳು, ತಾಲೂಕ ಮಟ್ಟದ ಅಧಿಕಾರಿಗ ಎಲ್ಲಾ ಸಮಾಜದ ಮುಖಂಡರು, ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪತ್ರಕರ್ತರು ಮಾಧ್ಯಮ ಸರ್ವರಿಗೂ ಸ್ವಾಗತ ಸನ್ಮಾನ್ಯ ಶ್ರೀ ಸುಬ್ಬಣ್ಣ ಜಮಖಂಡಿ ತಿಳಿಸಿದರು ಈ ಸಂದರ್ಭದಲ್ಲಿ ಶ್ರೀ ಸುನಿಲ್ ಸಲಗರ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಅಧ್ಯಕ್ಷರು ಕಲಬುರಗಿ ಶ್ರೀ ವಿಜಯರಾಜ್ ಕೊರಡಂಪಳ್ಳಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಲಬುರಗಿ ಕಾಶಿನಾಥ.ಹೊಡೆಬಿರನಳ್ಳಿ ಮಲ್ಲು ಕೊಡಂಬುಲ್.ಅನೀಲ.ಪ್ರಶಾತ ಕಟ್ಟಿ.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!