——————————————————————ಕೊನೆಗೂ ಲಯ ಕಂಡುಕೊAಡ ವೃಷಭ್ ಪಂತ್
ಹೈದರಾಬಾದ್: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೦ ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ೫ ವಿಕೆಟ್ಗಳ ಸುಲಭ ಗೆಲುವು ಪಡೆಯಿತು.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೯ ವಿಕೆಟ್ಗೆ ೧೫೬
ಹೆನ್ರಿಕ್ ಕ್ಲಾಸೆನ್ ೬೨ ( ೪೧ ಎಸೆತ, ೫ ಬೌಂಡರಿ, ೨ ಸಿಕ್ಸರ್)
ನಿತೀಶ್ ಕುಮಾರ್ ರೆಡ್ಡಿ ೫೬ ( ೩೩ ಎಸೆತ, ೩ ಬೌಂಡರಿ, ೫ ಸಿಕ್ಸರ್) ಮೊಹ್ಮದ್ ಶೆಮಿ ೯ ಕ್ಕೆ ೨, ಪ್ರಿನ್ಸ ಯಾದವ್ ೩೪ ಕ್ಕೆ ೨, ಅವೇಶ್ ಖಾನ್ ೩೬ ಕ್ಕೆ ೨
ಲಕ್ನೋ ಸೂಪರ್ ಗೇಂಟ್ಸ್ ೧೯.೫ ಓವರುಗಳಲ್ಲಿ ೫ ವಿಕೆಟ್ಗೆ ೧೬೦
ವೃಷಭ್ ಪಂತ್ (ಅಜೇಯ) ೬೮ (೫೦ ಎಸೆತ, ೯ ಬೌಂಡರಿ)
ಐಡನ್ ಮಾರ್ಕಮ್ ೪೫ (೨೭ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಹರ್ಷ ದುಬೈ ೧೮ ಕ್ಕೆ ೨)




