Ad imageAd image

ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿಯಿಂದ ಸಿಕ್ಸರ್‌ಗಳ ಸುರಿಮಳೆ

Bharath Vaibhav
ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿಯಿಂದ ಸಿಕ್ಸರ್‌ಗಳ ಸುರಿಮಳೆ
WhatsApp Group Join Now
Telegram Group Join Now

——————————————————ಸಿಎಸ್‌ಕೆ ತಂಡಕ್ಕೆ ೨೫೧ ರನ್‌ಗಳ ಗೆಲುವಿನ ಗುರಿ ನೀಡಿದ ಆರ್‌ಸಿಬಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೧ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ಗೆ ೨೫೧ ರನ್‌ಗಳ ಬೃಹತ್ ಮೊತ್ತದ ಗೆಲುವಿನ ಗುರಿ ನೀಡಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಸುರಿಮಳೆ ಗೈದ ಆರ್‌ಸಿಬಿ ಎದುರಾಳಿಗೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಿತು. ಆರ್‌ಸಿಬಿ ತಂಡ ಕಡೆಯ ೫ ಓವರುಗಳಲ್ಲಿ ೯೭ ರನ್‌ಗಳನ್ನು ಗಳಿಸಿತು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦ ಓವರುಗಳಲ್ಲಿ ೩ ವಿಕೆಟ್‌ಗೆ ೨೫೦
ಟಿಮ್ ಡೆವಿಡ್ (ಅಜೇಯ) ೭೦ (೨೫ ಎಸೆತ, ೩ ಬೌಂಡರಿ, ೮ ಸಿಕ್ಸರ್)
ದೇವದತ್ತ ಪೆಡಿಕಲ್ ೫೦(೨೯ ಎಸೆತ, ೫ ಬೌಂಡರಿ, ೨ ಸಿಕ್ಸರ್)
ರಜತ್ ಪಟಿದಾರ ೪೮ (೧೯ ಎಸೆತ, ೧ ಬೌಂಡರಿ, ೬ ಸಿಕ್ಸರ್)
ಫಿಲಿಪ್ ಸಾಲ್ಟ್ ೪೬ (೩೦ ಎಸೆತ, ೩ ಬೌಂಡರಿ, ೨ ಸಿಕ್ಸರ್)
ವಿರಾಟ್ ಕೊಹ್ಲಿ ೨೮ (೧೮ ಎಸೆತ, ೨ ಬೌಂಡರಿ, ೧ ಸಿಕ್ಸರ್)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!