ಕೋಲ್ಕತ್ತಾ: ಪಂಜಾಬ್ ಕಿಂಗ್ಸ್ ವಿರುದ್ಧ ಇಂದಿಲ್ಲಿ ಆರಂಭವಾಗಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೨ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ.
ಕೆಕೆಆರ್ ತಂಡದಲ್ಲಿ ಎರಡು ಬದಲಾವಣೆ: ಇಂದಿನ ಪಂದ್ಯಕ್ಕೆ ಪ್ರಮುಖ ಸ್ಪಿನ್ನ ಬೌಲರುಗಳಾದ ವರುಣ ಚಕ್ರವರ್ತಿ ಹಾಗೂ ಸುನೀಲ್ ನರೇನ್ ಅವರನ್ನು ಕೈ ಬಿಟ್ಟು ನವದೀಪ್ ಶೈನಿ ಹಾಗೂ ಕಾರ್ತಿಕ್ ತ್ಯಾಗಿ ಅವರನ್ನು ಆಡಿಸಲು ನಿರ್ಧರಿಸಿದೆ.
ಕೆಕೆಆರ್ಗೆ ಆರಂಭಿಕ ಆಘಾತ: ಆರಂಭ ಆಟಗಾರ ಪಿನ್ ಅಲೆನ್ ಹಾಗೂ ಮೂರನೇ ಕ್ರಮಾಂಕದ ಆಟಗಾರ ಕೆಮರೂನ್ ಗ್ರೀನ್ ಅವರ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡ ಕೆಕೆಆರ್ ಆರಂಭ ಆಘಾತ ಎದುರಿಸಿತು.
ಸುನೀಲ್ ನರೇನ್, ವರುಣ್ ಚರ್ಕವರ್ತಿ ಕೈ ಬಿಟ್ಟ ಕೆಕೆಆರ್




