ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗಾನಿಸುವ ಭಾಗವಾಗಿ ನಡೆದಿರುವ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿದ್ದು, ಇರಾನ್ ತಾತ್ಕಾಲಿಕ ಸತ್ಯಗಳಿಗೆ ಬೆಲೆ ನೀಡದೇ ಸಂಘರ್ಷ ನಿಲ್ಲಿಸುವ ಸಂಬAಧ ಮಾತುಕತೆಗೆ ಷರತ್ತು ಹಾಕುತ್ತಿದೆ ಎಂದು ವರದಿಗಳು ತಿಳಿಸಿವೆ.
ಯುಎಸ್- ಇಸ್ರೇಲ್- ಇರಾನ್ ಸಂಘರ್ಷ ನಿಲ್ಲಿಸುವ ಸಂಬAಧ ನಡೆದ ಪ್ರಯತ್ನಗಳಿಗೆ ಸಂಬAಧಿಸಿದAತೆ ಪ್ರತಿಕ್ರಯಿಸಿರುವ ಇರಾನ್ ಅಮೇರಿಕದೊಂದಿಗಿನ ಮಾತುಕತೆಗೆ ಷರತ್ತುಗಳನ್ನು ಹಾಕಿದ್ದು, ಸಂಘರ್ಷ ನಿಲ್ಲಿಸುವ ಸಂಬAಧ ನಡೆಯುವ ಪ್ರಯತ್ನಗಳಿಗೆ ಸವಾಲು ಎದುರಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷ: ಮಾತುಕತೆಗೆ ಷರತ್ತು ಒಡ್ಡಿದ ಇರಾನ್




