ಗುವಾಹತಿ: ರಾಜಸ್ತಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಇಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೩ ನೇ ಪಂದ್ಯ ಪಿಚ್ ಹಾಗೂ ಹೊರ ಮೈದಾನ ಮಳೆಯಿಂದ ತೇವಗೊಂಡ ಕಾರಣ ಟಾಸ್ ವಿಳಂಭವಾಗಿದೆ.
ಪAದ್ಯಕ್ಕೂ ಮುನ್ನ ಇಲ್ಲಿ ಸುರಿದ ಮಳೆಯ ಕಾರಣ ಮೈದಾನ ತೇವಗೊಂಡಿದ್ದು, ಟಾಸ್ ವಿಳಂಭವಾಗಿದೆ. ಮಳೆ ಕಡಿಮೆಯಾಗಿದ್ದು, ಆಟಗಾರರ ಮೈದಾನದತ್ತ ಅಭ್ಯಾಸ ಮಾಡಲು ತೆರಳುತ್ತಿದ್ದರು.
ಐಪಿಎಲ್: ಗುವಾಹತಿಯಲ್ಲೂ ಮಳೆ ಕಾರಣ ಟಾಸ್ ವಿಳಂಭ




